Friday, 8 January 2016

GLPS PANAYALല്‍ ചീര വിളവെടുപ്പ് 8-1-2016

സ്കൂളില്‍ നട്ട ചീര കൃഷിയുടെ വിളവെടുപ്പ് ,ഹെഡ്മിസ്ട്രെസ്സ് വനജാക്ഷി കെ.എനിന്‍റെ നേതൃത്വത്തില്‍ സ്ക്കൂള്‍ കുട്ടികള്‍ 8-1-16ന് രാവിലെ 10 മണിക്ക് നടത്തി.വിളവെടുപ്പ് നടത്തിയ ചീര അന്നത്തെ ഉച്ച ഭക്ഷണത്തില്‍ വറവായി  ഉപയോഗിച്ചു,കുട്ടികളെല്ലാം ചിര വറവ് കറി നന്നായി കഴിച്ചു.

ಜಿ.ಎಲ್.ಪಿ.ಎಸ್ ಪನಯಾಲ್ ಶಾಲೆಯಲ್ಲಿ ಹರಿವೆ ಕೃಷಿ ಕಟಾವು! 8-1-2016
ಶಾಲೆಯಲ್ಲಿ ನೆಟ್ಟ ಹರಿವೆ ಕೃಷಿಯ ಕಟಾವು ಶಾಲಾ ಮುಖ್ಯೋಪಾಧ್ಯಾಯಿನಿ ವನಜಾಕ್ಷಿಕೆ.ಎನ್.ರ ನೇತೃತ್ವದಲ್ಲಿ ಶಾಲಾ ಮಕ್ಕಳು  8-1-16ಕ್ಕೆ ಬೆಳಿಗ್ಗೆ 10 ಗಂಟೆಗೆ  ನಡೆಸಿದರು.ಕಟಾವು ನಡೆಸಿದ ಹರಿವೆಯನ್ನು ಅಂದಿನ ಮಧ್ಯಾಹ್ನ ಊಟದಲ್ಲಿ ಪದಾರ್ಥವನ್ನಾಗಿ ಮಾಡಿ ಮಕ್ಕಳಿಗೆ ಬಡಿಸಲಾಯಿತು.ಮಕ್ಕಳೆಲ್ಲಾ ಸಂತೋಷದಿಂದ ಅಂದಿನ ಊಟವನ್ನು ಮಾಡಿದರು.

No comments:

Post a Comment