ತ್ರಿಕೋನದಿಂದ ಆಕರ್ಷಕ ಆಕೃತಿಗಳು 2014-15
ത്രികോനങ്ങളില്നിന്ന് ആകര്ഷകമായ രചനകള് 2014-15
2014-15 ಶೈಕ್ಷಣಿಕ ವರ್ಷದಲ್ಲಿ 4 ಕೆ ಮಕ್ಕಳ ಭಾರತಕ್ಕೆ ಸಂಬಧಿಸಿದ ಸೃಷ್ಟಿಗಳು
ഭാരതത്തിന്റെ സംബന്ധിച്ച കുട്ടികളുടെ സൃഷ്ടികള്
SCHOOL DIARY OF REAL LIFE
ത്രികോനങ്ങളില്നിന്ന് ആകര്ഷകമായ രചനകള് 2014-15
2014-15 ಶೈಕ್ಷಣಿಕ ವರ್ಷದಲ್ಲಿ 4 ಕೆ ಮಕ್ಕಳ ಭಾರತಕ್ಕೆ ಸಂಬಧಿಸಿದ ಸೃಷ್ಟಿಗಳು
ഭാരതത്തിന്റെ സംബന്ധിച്ച കുട്ടികളുടെ സൃഷ്ടികള്
SCHOOL DIARY OF REAL LIFE
ಅಬ್ರಾಹಾಮ್ ಲಿ0ಕನ್!!
4ಕೆ ತರಗತಿಯಲ್ಲಿ ಪಾಠ ನಡೆಯುತ್ತಾ
ಇತ್ತು.ಅಧ್ಯಾಪಕರು ಕಷ್ಟಪ್ಪಟ್ಟು ಕಲಿಯುವ ಮಕ್ಕಳ ಕುರಿತು ಹೇಳುತ್ತಾ ಇದ್ದರು. ಅಮೇರಿಕಾದ
ಪ್ರೆಸಿಡೆಂಟ್ ಅಬ್ರಾಹಾಂ ಲಿಂಕನ್ ಸಣ್ಣ ಪ್ರಾಯದಲ್ಲಿ ಹಣವಿಲ್ಲದೆ ಶಾಲೆಗೆ ಹೋಗಲು
ಸಾಧ್ಯವಾಗಿರಲಿಲ್ಲ.ಅವನು ಶಾಲೆಯ ಹೊರಗೆ ನಿಂತುಕೊಂಡು ಅಧ್ಯಾಪಕರು ಮಾಡುವ ಪಾಠವನ್ನು
ಕೇಳುತ್ತಿದ್ದನು.ಒಂದು ದಿನ ಅಧ್ಯಾಪಕರ ಒಂದು ಪ್ರಶ್ನೆಗೆ ಉತ್ತರ ಹೇಳಲು ಮಕ್ಕಳಿಗೆ
ಸಾಧ್ಯವಾಗಲಿಲ್ಲ.ಆಗ ಕ್ಲಾಸಿನ ಹೊರಗಿನಿಂದ ಇದನ್ನೆಲ್ಲಾ ಕೇಳುತ್ತಿದ್ದ ಅಬ್ರಹಾಂ ಲಿಂಕನು ಸರಿಯಾದ
ಉತ್ತರವನ್ನು ಹೇಳಿದ.ಅಧ್ಯಾಪಕರಿಗೆ ಬಹಳ ಸಂತೋಷವಾಯಿತು.ಇಷ್ಟು ಹೇಳಿದ ಅಧ್ಯಾಪಕರು ಅಬ್ರಾಹಾಂ
ಲಿಂಕನ ಹಾಗೆ ಮಕ್ಕಳಾದ ನೀವು ಕಷ್ಟಪಟ್ಟು ಕಲಿಯಬೇಕು ಎಂದು
ಹೇಳಿದರು.ಸ್ವಲ್ಪ ಕಳೆದ ನಂತರ ಒಬ್ಬ ಹುಡುಗ ಎದ್ದುನಿಂತು ಹೊರಗೆ ತೋರಿಸುತ್ತಾ “ಸರ್,ಅಬ್ರಾಹಾಂ ಲಿಂಕನ್!”ಅಧ್ಯಾಪಕರು ಹೊರಗೆ
ಬಂದು ನೋಡಿದಾಗ ಒಂದು ನಾಯಿ ಅಲ್ಲಿ ನಿಂತಿತ್ತು!!
ಪಾದಸರವಾದ ಪಾದರಸ
ತರಗತಿಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮ
ನಡೆಯುತ್ತಿತ್ತು.ದ್ರವರೂಪದಲ್ಲಿರುವ ಲೋಹ ಯಾವುದು ಎಂಬುದು ಪ್ರಶ್ನೆಯಾಗಿತ್ತು.ಮಕ್ಕಳು ಯಾರೂ
ಸರಿಯಾದ ಉತ್ತರ ಹೇಳಲಿಲ್ಲ. ಅಧ್ಯಾಪಕರು ಪಾದರಸ ಎಂದು ಉತ್ತರ ಹೇಳಿದರು.ಪಾದರಸ ಎಂಬ ಪದವನ್ನು
ಎಲ್ಲಾದರೂ ಕೇಳಿದ್ದೀರಾ ಎಂದು ಅಧ್ಯಾಪಕರು ಮಕ್ಕಳಲ್ಲಿ ಕೇಳಿದರು.ಯಾರು ಕೇಳಲಿಲ್ಲ ಎಂಬ ಉತ್ತರ
ಬಂತು. ಒಬ್ಬ ಹುಡುಗ ಮಾತ್ರ ಎದ್ದು ನಿಂತು ನಾನು ಕೇಳಿದ್ದೇನೆ ಮತ್ತು ನೋಡಿದ್ದೇನೆ
ಎಂದುಉತ್ತರಿಸಿದನು.ಅಧ್ಯಾಪಕರು ಎಲ್ಲಿ ಎಂದು ಕೇಳಿದಾಗ “ಸರ್,ಏಶ್ಯಾನೆಟ್ ಮಲಯಾಳ ಚಾನೆಲ್ನಲ್ಲಿ ರಾತ್ರಿ
7-30ಕ್ಕೆ ಪಾದಸರಂ ಸೀರಿಯಲ್ ‘’ ಎಂದು ಹೇಳಿತು ಮಗು.
ಅತೀ ದೊಡ್ಡ ಗುರು!!
2015
ಎರಡನೇ ಕ್ಲಾಸ್ಸಿನ ಭರತ್ ಎಂಬ ಹುಡುಗ ಅತೀ ದೊಡ್ಡ ಗ್ರಹ ಯಾವುದು ಎಂದು ಕೇಳುವುದರ ಬದಲು ತಪ್ಪಿ ಅತೀ ದೊಡ್ಡ ಗುರು ಯಾರು ಎಂದು ಅಧ್ಯಾಪಕರಲ್ಲಿ ಕೇಳಿದ.ಆಗ ಅಧ್ಯಾಪಕರು ವರಾಂಡದಲ್ಲಿ ಆಚೆ ಹೋಗುತ್ತಿದ್ದ ನಾಲ್ಕನೇ ಕ್ಲಾಸ್ಸಿನ ಹುಡುಗನಾದ ಅರುಣ್ ಕುಮಾರಿನಲ್ಲಿ ಕೇಳಲು ಹೇಳಿದರು.ಅದಕ್ಕೆ ಅರುಣ ಸ್ವಲ್ಪ ಹೊತ್ತು ಆಲೋಚಿಸಿ ಹೇಳಿದ,ಅತೀ ದೊಡ್ಡ ಗುರು ಗೋಪಾಲಕೃಷ್ಣ ಗೋಖಲೆ ಎಂದ .ಆಗ ಅಧ್ಯಾಪಕರು ಅದು ಹೇಗೆ ಎಂದು ಅರುಣನಲ್ಲಿ ವಿಚಾರಿಸಿದರು.ಅರುಣ ಹೇಳಿದ,"ಸರ್,ನಮ್ಮ ಭಾರತೀಯರ ದೊಡ್ಡ ಗುರು ಗಾಂಧೀಜಿ'ಅದಕ್ಕೆ ಯಾವುದೇ ಸಂಶಯವಿಲ್ಲ.ಅವರ ಗುರು ಗೋಪಾಲಕೃಷ್ಣ ಗೋಖಲೆ ಆದರೆ ಮತ್ತೆ ಸಂಶಯವೇ ಬೇಡ,ಅತೀ ದೊಡ್ಡ ಗುರು ಗೋಪಾಲಕೃಷ್ಣ ಗೋಖಲೆಯೇ!!ಆಧ್ಯಾಪಕರಿಗೆ ಏನು ಹೇಳಬೇಕೆಂದು ತಿಳಿಯಲಿಲ್ಲ!!

27-9-14 ರಂದು ನಡೆದ ಸಾಕ್ಷರ ಸಹವಾಸ ಕೇಂಪಿನ ಮಕ್ಕಳ ಉತ್ಪನ್ನಗಳು
27-9-14ന് നടന്ന സാഅക്ഷരം സഹവാസ കേമ്പിലെ കുട്ടികളുടെ ഉല്പ്പന്നങ്ങള്
No comments:
Post a Comment