ದಿನಾಲೂ ಮೂರು ಪ್ರಶ್ನೆಗಳ ವಿಜಯಿಗಳು!!
4ಕೆ
ತರಗತಿಯಲ್ಲಿ2014 ಸಪ್ಟೆಂಬರ್ ತಿಂಗಳಿನಿಂದ ಆರಂಭವಾಗಿ ನವೆಂಬರ್ ತಿಂಗಳವರೇಗಿನ ದಿನಗಳಲ್ಲಿ
ದಿನಾಲೂ ಮೂರು ಪ್ರಶ್ನೆಗಳ ಅಂಕಗಳನ್ನು ಕೂಡಿಸಿ ಅತೀ ಹೆಚ್ಚು ಅಂಕಗಳನ್ನು ಪಡೆದಮಕ್ಕಳನ್ನು
ವಿಜಯಿಗಳೆಂದು ಘೋಷಿಸಲಾಅಯಿತು.ಒಂದನೇ ಸ್ಥಾನವನ್ನು ಅಭಿಷೇಕ್.ಕೆ 4 ಕೆ(74 ಅಂಕಗಳು)
ಪಡೆದನು.ಎರಡನೇ ಸ್ಥಾನವನ್ನು ಅವಿನಾಶ್ ಮತ್ತು ಅನ್ವಿತ್ ಕುಮಾರ್,4ಕೆ(67ಅಂಕಗಳು)) ಗಳಿಸಿದರು.ಮೂರನೇ ಸ್ಥಾನವನ್ನು
ಅಕ್ಷಯ.ಎ,4 ಕೆ(66 ಅಂಕಗಳು) ಗಳಿಸಿದನು..ಪ್ರತಿ ದಿನ ಅಧ್ಯಾಪಕರುಮೂರು
ಪ್ರಶ್ನೆಗಳನ್ನು ಕೊಡುವುದು.ಮಕ್ಕಳು ಮರುದಿನ ಉತ್ತರ ಬರೆದು ತರುವುದು.ಸರಿಯಾದಪ್ರತೀ ಉತ್ತರಕ್ಕೆ
ಒಂದು ಅಂಕ. .ಅಂಕ ಶೀಟ್ ಪೇಪರಿನಲ್ಲಿ ದಿನಾಲು ಅಂಕ ಮಕ್ಕಳೇ ದಾಖಲಾತಿಮಾಡುವುದು.ಎರಡು
ತಿಂಗಳುಕಳೆದ ಮೇಲೆ ಪ್ರತಿಯೊಂದು ಮಗುವಿನ ಅಂಕಗಳನ್ನು ಕೂಡಿಸಿ ಒಟ್ಟು ಅಂಕಗಳನ್ನು ಬರೆಯುವುದು.21-11-2014 ಬೆಳಿಗ್ಗೆ
11 ಗಂಟೆಗೆ ವಿಜಯಿಗಳಿಗೆ ಬಹುಮಾನಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವನಜಾಕ್ಷಿ
ಕೆ.ಎನ್. ನೀಡಿದರು.
Daily 3 Questions Release of students Booklet by HM Vanajakshi.K.N |
First place Abhishek.K 4K In Daily 3 Questions |
Second place,Anwithkumar 4K |
Second place Avinash,Anwithkumar 4 K |
Avinash 4K, second |
Third place- Akshaya.A |
ദിവസം തോറും മൂന്നു ചോദ്യങ്ങള് വിജയികള്
4 കെ ക്ലാസ്സില്
2014 സെപ്ട്ടംബര് മുതല് ആരംഭിച്ച Daily 3 Questions എന്ന പരിപാടിയില് ഒന്നാം സ്ഥാനം അഭിഷേക്.കെ 4കെ(74 മാര്ക്ക്),രണ്ടാ സ്ഥാനം അവിനാശ് & അന്വിത്കുമാര് 4കെ (67മാര്ക്ക്),മൂന്നാംസ്ഥാനം അക്ഷയ.എ ,4കെ
(66മാര്ക്ക്)കരസ്തമാക്കി21-11-2014ന് രാവിലെ 11 മണിക്ക്.വിജയികള്ക്കുള്ള സമ്മാനം
ഹെഡ്മിസ്ട്രെസ്സ് ശ്രീമതി വനജാക്ഷി.കെ.എന് നിര്വഹിച്ചു. .
ದಿನಾಲೂ ಒಂದು ಗಣಿತ ಪ್ರಶ್ನೆ!!
21-11-2014 ಮಧ್ಯಾಹ್ನ 2 ಗಂಟೆಗೆ ದಿನಾಲೂ ಒಂದು ಗಣಿತ
ಪ್ರಶ್ನೆಯಲ್ಲಿವಿಜಯಿಗಳಾದ ಮಕ್ಕಳಿಗೆ ಹೆಡ್ಮಿಸ್ಟ್ರೆಸ್ಸ್
ಶ್ರೀಮತಿ ವನಜಾಕ್ಷಿ ಕೆ.ಎನ್ ಬಹುಮಾನ ವಿತರಣೆ
ನಡೆಸಿದರು.ಸ್ಪರ್ಧೆಯಲ್ಲಿ ಗೆದ್ದ ಮಕ್ಕಳು
1.
ಅಭಿಷೇಕ್.ಕೆ 4ಕೆ -121 ಅಂಕಗಳು
2.
ಶ್ರೇಯ.ವೈ 4ಕೆ-----109 ಅಂಕಗಳು
3.
ಅಕ್ಷಯ.ಎ 4ಕೆ------98 ಅಂಕಗಳು
ദിവസം ന്തോറും
ഒരു ഗണിത ചോദ്യം
21-11-2014ന്
രണ്ട് മണിക്ക് ദിവസന്തോറു ഒരു ഗണിത ചോദ്യം എന്ന പരിപാടിയില് വിജയികളായകുട്ടികള്ക്ക് ഹെഡ്മിസ്ട്രെസ്സ്
ശ്രീമതി വനജാക്ഷി കെ.എന് സമ്മാനദാനം നടത്തി.പരിപാടിയില് വിജയിച്ച കുട്ടികള്
1.അഭിഷേക്.കെ 4 കെ 121
മാര്ക്ക്
2.ശ്രേയ. വൈ 4 കെ 109 മാര്ക്ക്
3.അക്ഷയ.എ 4 കെ 98 മാര്ക്ക്
കാസരഗോട് ജില്ലാ പ്രവൃത്തി പരിചയ മേള,കാസരഗോട് ജില്ലാ സോശിയല് ക്വിസ്സില് GLPS Panayal ല് നിന്ന് പങ്കെടുത്ത കുട്ടികള്
Abhjith 4M,Pracheth 4K,Abhinav 4M |
No comments:
Post a Comment