ജനകീയ കൂട്ടായ്മ 12-3-17ന് രാവിലെ 11 മണിക്ക് നടന്നു
ജനകീയ കൂട്ടായ്മയില് സംഭാവനകള് നല്കിയവര്
Inauguration by Shri P. Karunakaran MP |
സ്ക്കൂളിന്റെ ജനകീയ കൂട്ടായ്മ 12-3-17ന് രാവിലെ 11 മണിക്ക് ബഹുമാനപ്പെട്ട കാസരഗോഡ് എം.പി ശ്രീ പി കരുണാകരന് നിലവിളക്ക് കൊളുത്തി ഉദ്ഘാടനം ചെയ്തു..ബഹുമാനപ്പെട്ട ഉദുമ എം.എല്.എ ശ്രീ കെ.കുഞ്ഞിരാമന് അധ്യക്ഷതവഹിച്ചു. പി.ടി.എ പ്രസിഡെന്റ് മനമോഹന നെക്ലി സ്വാഗത പ്രസംഗം നടത്തി.ഉദ്ഘാടന വേളയില് ബഹുമാനപ്പെട്ട എം.പി ശ്രീ കരുണാകരന് സ്ക്കൂളിന് ബസ്സ് തരുമെന്ന പ്രഖ്യാപനം സദസ്സ് ഹര്ഷാവാരത്തോടെ സ്വീകരിച്ചു.അധ്യക്ഷ പ്രസംഗത്തില്, സ്ക്കൂളിന് വേണ്ട എല്ലാസൌകര്യങ്ങള് വേണ്ട സമയത്ത് പരിശോധിച്ച് നല്കുമെന്ന് ഉദുമ എം.എല്.എ ശ്രീ കെ.കുഞ്ഞിരാമന് ഉറപ്പ് നല്കി.സ്ക്കൂളിന്റെ വികസന രേഖ കാഞ്ഞങ്ങാട് ബ്ലോക്ക് പ്രെസിഡെന്റ് ശ്രീമതി ഗൌരി ,പള്ളിക്കര പഞ്ചായത്ത് പ്രെസിഡെന്റ് ശ്രീമതി ഇന്ദിരക്ക് നല്കി പ്രകാശനം ചെയ്തു.പദ്ധതി രൂപരേഖ ഹെഡ്മിസ്ട്രെസ്സ് ശ്രീമതി നാരായണി വി.വി അവതരിപ്പിച്ചു.പഞ്ചായത് അംഗങ്ങളായശ്രീമതിബിന്ദു,മുഹമ്മദ്കുഞ്ഞി,ലക്ഷ്മി,സന്തോഷ്കുമാര്,സരസ്വതി,വിനോദ്കുമാര്,എ.ഇ.ഒശ്രീധരന്,കെ.വി.ദാമോദരന്,കരിച്ചേരിനാരായണന് മാസ്ട്ടര്,മാധവന് നംബ്യാര്,കുഞ്ഞിരാമന് കുന്നുമ്മല്,വൈ.വിനോദ്കുമാര് അഡ്വകേട്ട്,വൈ.കൃഷ്ണദാസ്,വാസുദേവപനയാല,ശാന്തയ്യ,അച്യുതന്എന്നിവര് ആശംസകള് നേര്ന്നു.ശ്രീമതി സാവിത്രി ടീച്ചര് എല്ലാവര്ക്കും നന്ദി രേഖപ്പെടുത്തി.
MLA Shri K.Kunhiraman Presides over the function |
ജനകീയ കൂട്ടായ്മയില് സംഭാവനകള് നല്കിയവര്
1.എം.പി ഫണ്ഡ്---------------------------------------------- 12 ലക്ഷം
2.പൂര്വ്വ വിദ്യാര്ഥി സംഘം----------------------------- 1 ലക്ഷം
3. അഡ്വൊകേട്ട് വിനോദ്കുമാര് കുടുംബം------- 300000
4.നെക്ലി തറവാട്--------------------------------------------- 1 ലക്ഷം
5.വാസുദേവ,റിട്ടയ്ര്ഡ് എസ്.ഐ---------------- 250000
6.വിജയ്കുമാര്,റിട്ടയര്ഡ് സുബേദാര് മേജര്- 25000
7.രാജന് ചന്ദ്രപുരം,അനൂപ്,അനുരാജ്---------- 15000
8.രതീഷ് ബട്ടത്തൂര്,സുനില്കുമാര്,സുജേഷ്,രജീഷ്25000
9.ഉപേന്ദ്രന് ആചാരി--------------------------------------------- 5000
10.ശ്രീമതി ഭാര്ഗവി എം.ടി,ചന്ദ്രപുരം-------------------- 5000
11.ശിവരാമന്,ബാലകൃഷ്ണന്----------------------------- 10000
12.നാരായണി വി.വി,ഹെഡ്മിസ്ട്രസ്സ്------------------ 20000
13.ശ്രീ അച്ചുതന്,നെല്ലിയഡുക്കം-------------------------- 10000
14.ശങ്കരന് മാസ്ട്ടര്----------------------------------------------- 10000
15.മൂലയില് പുരുഷോത്തമന് ആചാരി--------------- 5000
16.പ്രസന്ന ടീച്ചര്-------------------------------------------------- 5000
17.ബാലന് കോട്ടക്കാല്-------------------------------------- 5000
18.ശാന്തയ്യ--------------------------------------------------------- 5000
19.സന്തോഷ്കുമാര് ,ഉദുമ വാര്ഡ് മെംബര്------- 7500
20.സരസ്വതി,വാര്ഡ് മെംബര്---------------------------- 2000
ആകെ തുക------------------------------------------- 1586000 രൂപ
ಜನತಾ ಒಕ್ಕೂಟ 12-3-17 11 ಗಂಟೆಗೆ ನಡೆಯಿತು
ಶಾಲೆಯ ಜನತಾ ಒಕ್ಕೂಟವನ್ನು 12-3-17ಕ್ಕೆ ಬೆಳಿಗ್ಗೆ 11 ಗಂಟೆಗೆ ಕಾಸರಗೋಡು ಎಂ.ಪಿ ಶ್ರೀ ಪಿ.ಕರುಣಾಕರನ್ ಉದ್ಘಾಟನೆ ಮಾಡಿದರು.ಉದುಮ ಎಂ.ಎಲ್.ಎ ಶ್ರೀ ಕೆ. ಕುಂಞಿರಾಮನ್ ಅಧ್ಯಕ್ಷತೆ ವಹಿಸಿದರು.ಪಿ.ಟಿ.ಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ ಸ್ವಾಗತ ಕೋರಿದರು.ಶ್ರೀ ಪಿ. ಕರುಣಾಕರನ್ ಎಂ.ಪಿ ಶಾಲೆಗೆ ಬಸ್ಸನ್ನು ಮಂಜುರಾತಿ ಮಾಡಿದ್ದಾಗಿ ಘೋಷಿಸಿದರು.ಶಾಲೆಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ಒದಗಿಸುವುದಾಗಿ ಎಂ.ಎಲ್.ಎ ಕೆ. ಕುಞಿರಾಮನ್ ಭರವಸೆಯನ್ನು ನೀಡಿದರು.ಶಾಲಾ ವಿಕಸನ ಪದ್ಧತಿ ಪತ್ರವನ್ನು ಕಾಞಂಗಾಡು ಬ್ಲೋಕ್ ಪಂಚಾಯತ್ ಪ್ರೆಸಿಡೆಂಟ್ ಶ್ರೀಮತಿ ಗೌರಿ,ಪಳ್ಳಿಕ್ಕರೆ ಪಂಚಾಯತು ಪ್ರೆಸಿಡೆಂಟ್ ಶ್ರೀಮತಿ ಇಂದಿರಾ ಅವರಿಗೆ ಕೊಟ್ಟು ಪ್ರಕಾಶನಗೊಳಿಸಿದರು.ಪಂಚಾಯತು ಸದಸ್ಯರಾದ ಶ್ರೀಮತಿ ಬಿಂದು,ಲಕ್ಷ್ಮಿ,ಸರಸ್ವತಿ,ಶ್ರೀ ವಿನೋದ್,ಸಂತೋಷ್ಕುಮಾರ್,ಮುಹಮ್ಮದ್ ಕುಂಞಿ,ಎಇಒ ಶ್ರೀಧರನ್,ಬಿಪಿಒ ಶ್ರೀ ದಾಮೋದರನ್,ಕರಿಚ್ಚೇರಿ ನಾರಾಯಣನ್ ನಾಯರ್,ಮಾಧವನ್ ನಂಬ್ಯಾರ್,ಕುಂಞಿರಾಮನ್ ಕುನ್ನುಮ್ಮಲ್,ಅಡ್ವೊಕೇಟ್ ವೈ.ವಿನೋದ್ ಕುಮಾರ್,ಹಳೆ ವಿದ್ಯಾರ್ಥ್ಹಿ ಸಂಘ ಪ್ರತಿನಿಧಿ ವೈ.ಕೃಷ್ಣದಾಸ್,ಎಸ್.ಡಿ.ಪಿ ಚೆಯರ್ಮೇನ್ ಶ್ರೀ ವಾಸುದೇವ,ಶಾಂತಯ್ಯ,ಅಚ್ಚ್ಯುತನ್ ಮೊದಲಾದವರು ಶುಭಾಶಂಸೆಗಳನ್ನು ಕೋರಿದರು.ಶ್ರೀಮತಿ ಸಾವಿತ್ರಿ ಟೀಚರ್ ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ಜನತಾ ಒಕ್ಕೂಟಕ್ಕೆ ಸಂಭಾವನೆ ನೀಡಿದವರು(ರೂಪಾಯಿಗಳಲ್ಲಿ)
1.ಎಮ್.ಪಿ ಫಂಡ್---------------------------------------------------2 ಲಕ್ಷ
2.ಪೂರ್ವ ವಿದ್ಯಾರ್ಥಿ ಸಂಘ------------------------------------------1 ಲಕ್ಷ
3,ಅಡ್ವೊಕೇಟ್ ವಿನೋದ್ ಕುಮಾರ್ ಕುಟುಂಬ----------------------30000
4.ನೆಕ್ಲಿ ತರವಾಡು----------------------------------------------------1 ಲಕ್ಷ
5.ವಾಸುದೇವ ರಿಟ್ಟಯರ್ಡ್ ಎಸ್.ಐ-----------------------------------25000
6.ವಿಜಯ್ ಕುಮಾರ್,ರಿಟ್ಟಯರ್ಡ್ ಸುಬೇದಾರ್ ಮೇಜರ್--------------25000
7.ರಾಜನ್ ಚಂದ್ರಪುರ,ಅನುರಾಜ್,ಅನೂಪ್----------------------------15000
8.ರತೀಷ್ ಬಟ್ಟತ್ತೂರ್,ಸುನಿಲ್ ಕುಮಾರ್,ಸುಜೇಶ್,ರಜೀಶ್------------25000
9.ಉಪೇಂದ್ರನ್ ಆಚಾರಿ------------------------------------------------5000
10.ಶಿವರಾಮನ್, ಬಾಲಕೃಷ್ಣನ್------------------------------------------10000
11.ಭಾರ್ಗವಿ ಎಂ.ಟಿ,ಚಂದ್ರಪುರಮ್--------------------------------------5000
12.ನಾರಾಯಿಣಿ ವಿ.ವಿ ಹೆಡ್ಮಿಸ್ಟ್ರೆಸ್ಸ್---------------------------------------20000
13.ಶ್ರೀ ಅಚ್ಯುತನ್,ನೆಲ್ಲಿಯಡುಕ್ಕ----------------------------------------10000
14.ಶಂಕರನ್ ಮಾಸ್ಟರ್,ನೆಲ್ಲಿಯಡುಕ್ಕ-----------------------------------10000
15.ಮೂಲಯಿಲ್ ಪುರುಷೋತ್ತಮನ್ ಆಚಾರಿ----------------------------5000
16.ಪ್ರಸನ್ನ ಟೀಚರ್-----------------------------------------------------5000
17.ಬಾಲನ್ ಕೋಟ್ಟಕ್ಕಲ್-----------------------------------------------5000
18.ಶಾಂತಯ್ಯ--------------------------------------------------------5000
19.ಸಂತೋಷ್ ಕುಮಾರ್,ಉದುಮ ವಾರ್ಡ್ ಮೆಂಬರ್-----------------7500
20.ಸರಸ್ವತಿ,ವಾರ್ಡ್ ಮೆಂಬರ್---------------------------------------2000
ಒಟ್ಟು---------------------------------1586000 ರೂಪಾಯಿಗಳು

Massive Audience! |

Welcome speech by Manamohana Nekli,PTA President |
No comments:
Post a Comment