Friday 24 June 2016

VIDYA RANGAM KALA SAHITYA VEDI-INAUGURATION ON 23-4-16 AT 11AM


Inauguration by Shri Bhaskara Adwal



ಶಾಲೆಯ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಉದ್ಘಾಟನೆಯನ್ನು ಕರ್ನಾಟಕದ ಪ್ರಶಸ್ತ ಸಾಹಿತಿ ಭಾಸ್ಕರ ಅಡ್ವಾಳ್ 23-6-16 ಕ್ಕೆ ಬೆಳಿಗ್ಗೆ 11 ಗಂಟೆಗೆ ಮಕ್ಕಳಿಗೆ ಪದ್ಯ ಹೇಳಿಕೊಟ್ಟು ಹಾಡಿಸಿ ಉದ್ಘಾಟನೆ ಮಾಡಿದರು.ಸಭೆಯಲ್ಲಿ ಪಿ.ಟಿ ಎ ಪ್ರೆಸಿಡೆಂಟ್ ಶ್ರೀಯುತ ಮನಮೋಹನ ನೆಕ್ಲಿ ಎಲ್ಲರಿಗೂ ಸ್ವಾಗತ ಕೋರಿದರು.ಅಧ್ಯಕ್ಷತೆಯನ್ನು ವಾರ್ಡ್ ಮೆಂಬರ್ ಶ್ರೀಮತಿ ಸರಸ್ವತಿ ವಹಿಸಿದರು.ಶಾಲೆಯ ಅಧ್ಯಾಪಕರಾದ ಭಾರತಿ ಎಂ.ಟಿ,ಸಾವಿತ್ರಿ ಟೀಚರ್ ಶುಭಾಶಂಸೆಗಳನ್ನು ಕೋರಿದರು.ಸತೀಶ ಮಾಸ್ಟರ್ ಧನ್ಯವಾದಗಳನ್ನು ಸಮರ್ಪಿಸಿದರು.ಮಕ್ಕಳು  ವಿವಿಧ ಕಲಾಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
Presided over by Ward member Smt.Saraswathi



സ്ക്കൂളിന്‍റെ കലാ സാഹിത്യ വേദിയുടെ ഉല്‍ഘാടനം കര്‍നാടകയുടെ പ്രാശസ്ത സാഹിത്യകാരന്‍ ഭാസ്കര അട്വാള്‍ 23-6-16ന് രാവിലെ 11 മണിക്ക്  നിര്വഹിച്ചു. പി.ടി.എ പ്രെസിഡെന്‍റ് മനമോഹന നെക്ലി സ്വാഗതം ചെയ്തു.വാര്‍ഡ് മെംബര്‍ ശ്രീമതി സരസ്വതി അധ്യക്ഷത വഹിച്ചു.അധ്യാപകരായ ഭാരതി,സാവിത്രി ആശംസകള്‍ നേര്‍ന്നു.സതീശ് മാസ്റ്റര്‍ നന്ദി പ്രകാശിപ്പിച്ചു.കുട്ടികളുടെ കലാപരിപാടികളോടെ പരിപാടി സമാപിച്ചു.
Adwal interacting with children


Felicitation by Savithri Tr

Bharathi.MT

Students Programme






Mini Audience





No comments:

Post a Comment