Wishing all the Best on the Retirement of our Respected HM Smt. VANAJAKSHI.K,N
By
School staff , PTA & Blog Team
 |
VANAJAKSHI.K.N,HM,GLPS PANAYAL |
SERVICE CARRIER OF Smt. VANAJAKSHI.K.N
1984-Oct-28-joined as Teacher in Aided school RALPS-2 years,10 months & 16 Days
1987-December-14-PSC-GWLPS,Nileswar
1990-Oct-GUPS Puthiyakandam
2002-June-GHSS,Balla East
2004-Nov-23,GHSS Kundamkuzhy
2006-Sept 17-GHSS Madikai
2008-June 1,Sunday,GLPS,Panayal as HM
2016-May31-Retirement
Total Service--31 years,5 months & 16 Days!
FAREWELL PARTY TO HM VANAJAAKSHI K.N AND SCHOOL ANNIVERSARY
ON 26-3-16 AT 10 PM
ಎಚ್.ಎಂ ಶ್ರೀಮತಿ ವನಜಾಕ್ಷಿ ಕೆ.ಎನ್ ಅವರ ಭೀಳ್ಕೊಡುಗೆ ಸಮಾರಂಭವನ್ನು ಬೇಕಲ್ ಎ ಇ ಒ ಶ್ರೀ ರವಿವರ್ಮನ್ 26-3-16ಕ್ಕೆ ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆ ಮಾಡಿದರು.ಮಂಜೇಶ್ವರ್ ಎ ಇ ಒ ಶ್ರೀ ನಂದಿಕೇಶ್ ಮುಖ್ಯ ಅತಿಥಿಗಳಾದರು. ಶ್ರೀಮತಿ ಸಾವಿತ್ರಿ ಜೆ ಆರ್ ಸ್ವಾಗತ ಕೋರಿದರು.ಸಭೆಯ ಅಧ್ಯಕ್ಷತೆಯನ್ನು ವಾರ್ಡ್ ಮೆಂಬರ್ ಸರಸ್ವತಿ ವಹಿಸಿದರು.ಪಂಚಾಯತು ಅಧ್ಯಕ್ಷರಾದ ಶ್ರೀಮತಿ ಇಂದಿರ, ಶ್ರೀಮತಿ ವನಜಾಕ್ಷಿ ಎಚ್ ಎಮ್ ಗೆ ಶಾಲು ಹೊದೆಸಿದರು.ಮಾಜಿ ಪಿಟಿಎ ಪ್ರೆಸಿಡೆಂಟ್ ಕಮಲಾಕ್ಷ ದೊಡ್ಡಮನೆ ಉಪಹಾರ ಸಮರ್ಪಿಸಿದರು.ಶ್ರೀಯುತ ಜೆಪಿ ರಾಮಚಂದ್ರ ಮಾಸ್ಟರ್,ನಿವೃತ್ತರಾದ ಗಿರೀಶ್ ಮಾಸ್ಟರ್,ಶಾಂತಯ್ಯ ಹಳೆ ವಿಧ್ಯಾರ್ಥಿ ಸಂಘದ ಕನ್ವೀನರ್, ಕೃಷ್ಣದಾಸ್,ನಿವೃತ್ತ ಪೋಲಿಸ್ ಅಧಿಕಾರಿ,ವಾಸುದೇವ ಕಾಳ್ಚೆಬುಡ,ಬಿಆರ್ಸಿ ಬಿಪಿಒ ಶಿವಾನಂದ ಮಾಸ್ಟರ್ ಶುಭಾಂಶಸೆಗಳನ್ನು ಕೋರಿದರು.ಶಾಲೆಯ ಮಕ್ಕಳು ಸಹಾ ಎಚ್.ಎಂ ಗೆ ಪದ್ಯಗಳ ಮೂಲಕ ಶುಭಾಂಶಸೆಗಳನ್ನು ಕೋರಿದರು.ಕೊನೆಗೆ ಪಿಟಿಎ ವೈಸ್ ಪ್ರೆಸಿಡೆಂಟ್ ಶ್ರೀಯುತ ಪುರುಷೋತ್ತಮ ಎರೋಲ್ ಧನ್ಯವಾದ ಸಮರ್ಪಿಸಿದರು.ತದನಂತರ ಮಕ್ಕಳ ಕಲಾಕಾರ್ಯಕ್ರಮಗಳು ನಡೆಯಿತು.ಕಲಾಕಾರ್ಯ ಕ್ರಮದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಟ್ರೋಫಿ ಮತ್ತು ಸಿಹಿಯನ್ನು ವಿತರಣೆ ಮಾಡಲಾಯಿತು.
No comments:
Post a Comment