Wednesday 25 February 2015

cartoon flower : Rose on white backgroundcartoon flower : Rose on white background

cartoon flower : Illustration of colorful flowers on a white background



അകാലത്തില്‍ കൊഴിഞ്ഞ സുമത്തിന് ആദരാഞ്ജലികള്‍!!
HAMIMTHWAYIB,S/O HARIS C.K,VADAKKEKARA HOUSE,PANAYAL P.O
                                              ആദരാഞ്ജലികള്‍

                                           
                                                   

ഒന്നാം ക്ലാസ്സ് മലയാളം വിദ്യാര്‍ത്ഥിയായ ഹമീംത്വയിബ് നമ്മോട് വിടപറഞ്ഞു. കരള്‍ സംബന്ധമായ അസുഖം കാരണം മംഗലാപുരം ഇന്ഡ്യാന ആശുപ്പത്രിയില്‍ വച്ച് 25-2-15ന് രാത്രി 10 മണിക്ക് അന്തരിച്ചു .സ്ക്കൂളിന് 26-2-15 ന് ദുഃഖ സൂചകമായി ഹെഡ്മിസ്ട്രെസ്സ് അവധി പ്രഖ്യാപിച്ചു.

                                                ನಮ್ಮನ್ನಗಲಿದ ಹಮೀಂತ್ವಯಿಬ್

                         
cartoon flower : Flower pot

ಅಕಾಲದಲ್ಲಿ ಬಾಡಿದ ಸುಮಕ್ಕೆ ಅನಂತ ಅಶ್ರುಪೂಜೆಗಳು!!
HAMIMTHWAYIB,S/O HARIS C.K,VADAKKEKARA HOUSE,PANAYAL P.O




cartoon flower : Hand Drawing, Close Up of A Bouquet of Bright and Beautiful Gerbera Daisy Isolated on White Background



ಅಕಾಲದಲ್ಲಿ ಬಾಡಿದ ಸುಮಕ್ಕೆ ಅನಂತ ಅಶ್ರುಪೂಜೆಗಳು!!
HAMIMTHWAYIB,S/O HARIS C.K,VADAKKEKARA HOUSE,PANAYAL P.O


ಒಂದನೇ ಕ್ಲಾಸ್ಸು ಮಲಯಾಳದ ವಿದ್ಯಾರ್ಥಿಯಾದ ಹಮೀಂತ್ವಯಿಬ್  ನಮ್ಮನ್ನಗಲಿದನು.ಲಿವರ್ ಸಂಬಂಧವಾದ ರೋಗದಿಂದಾಗಿ ಮಂಗಳೂರು  ಇಂಡಿಯಾನ ಆಸ್ಪತ್ರೆಯಲ್ಲಿ 25-2-15ಕ್ಕೆ 10 ಗಂಟೆ ರಾತ್ರೆ ಮರಣಹೊಂದಿದನು.ಶಾಲೆಗೆ ದುಃಖ ಸೂಚಕವಾಗಿ 26-2-15ಕ್ಕೆ ಹೆಡ್ಮಿಸ್ಟ್ರೆಸ್ಸ್ ರಜೆಯನ್ನು ಘೋಷಿಸಿದರು.

ഹമീം ത്വയിബിന്‍റെ മരണത്തില്‍ ദുഃഖ സൂച്കമായി 26-2-15 ന് രാവിലെ 10 മണിക്ക് സ്ക്കൂളില്‍ അസംബ്ലിയില്‍ മൌന പ്രാര്‍ഥന നടത്തി. സീനിയര്‍ ടീച്ചര്‍ സാവിത്രി ചടങ്ങിന് നേതൃത്വം വഹിച്ചു.

ಹಮೀಂ ತ್ವಯಿಬಿನ  ಅಕಾಲ ಮರಣದಲ್ಲಿ ದುಃಖ ಸೂಚಕವಾಗಿ 26-2-15 ಕ್ಕೆ ಬೆಳಿಗ್ಗೆ 10 ಗಂಟೆಗೆ ಶಾಲೆಯಲ್ಲಿ ನಡೆದ ಎಸೆಂಬ್ಲಿಯಲ್ಲಿ ಮೌನ ಪ್ರಾರ್ಥನೆ ನಡೆಸಲಾಯಿತು.ಸೀನಿಯತ್ ಟೀಚರ್ ಸಾವಿತ್ರಿಯವರು ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು.
ಮೌನ ಪ್ರಾರ್ಥನೆಯ ಎಸೆಂಬ್ಲಿ മൌന പ്രാര്‍ഥന


ಮೌನ ಪ್ರಾರ್ಥನೆಯಪ್ರಾರ್ಥನೆಯಲ್ಲಿ ಎಲ್.ಕೆ.ಜಿ ಮಕ್ಕಳುമൌന പ്രാര്‍ഥനെയില്‍ എല്‍.കെ.ജി കുട്ടികള്‍


ಎಸೆಂಬ್ಲಿಯಲ್ಲಿ ಸಾವಿತ್ರಿ ಟೀಚರು അസംബ്ലിയില്‍ സാവിത്രി ടീച്ചര്‍





No comments:

Post a Comment