Saturday, 27 September 2014

സാക്ഷരം സഹവാസ കേംബ് ഉദ്ഘാടനം

27-9-14ന് ശ്രി ശിവാനന്ദമാഷ് സാക്ഷരം സഹവാസ കേംബ് ഉദ്ഘാടനം ചെയ്തു.പി.ടി.എ പ്രെസിഡെന്‍റ കമലാക്ഷ അധ്യക്ഷത വഹിച്ചു.ഹെഡ്മാസ്റ്റര്‍ ശ്രീമതി വനജാക്ഷി സ്വാഗതവും ശ്രീമതി സാവിത്രി നന്ദിയും പ്രകാശിപ്പിച്ചു.സ്ക്കൂളിലെ മിടുക്കന്‍ മാറല്ലാത്ത കുട്ടികള്‍ക്ക് ഒരു കേംബ് ആദ്യമായിട്ടാണ്‍ നടത്തുന്നതെന്ന്  ശിവാനന്ദ മാഷ് അഭിപ്രായപെട്ടു. കേംബ് അവസാനിക്കുംബോള്‍  കുട്ടികളുടെ ഉല്‍പ്പന്നമായ ഉണര്‍ത് സംഗീത ലോകത്തിന്‍റെ യുവ പ്രതിഭ രാജേശ് പി.വി പ്രകാശനം ചെയ്തു.

ಸಹವಾಸ ಕೇಂಪಿನ ಮಕ್ಕಳ ಉತ್ಪನ್ನ,സഹവാസ കേംബിലെ കുട്ടികളുടെ ഉല്‍പ്പന്നം

ಉದ್ಘಾಟನೆಯ ಸಮಯದಲ್ಲಿ ಶಿವಾನಂದ ಮಾಸ್ಟರ್ ಮತ್ತು ಕಮಲಾಕ್ಷ ಪಿ.ಟಿ.ಎ ಪ್ರೆಸಿಡ್ಎಂಟ್
ಉದ್ಘಾಟನೆಯ ವೇಳೆಯಲ್ಲಿ ಕೇಪಿನ ಮಕ್ಕಳು

ಸ್ವಾಗತ ಹೆಚ್.ಎಮ್.ಶ್ರೀಮತಿ ವನಜಾಕ್ಷಿ.ಕೆ.ಎನ್

ಅಧ್ಯಕ್ಷತೆ ಪಿ.ಟಿ.ಎ ಪ್ರೆಸಿಡೆಂಟ್ ಕಮಲಾಕ್ಷ.ಪಿ 

ಉದ್ಘಾಟನೆ ಶ್ರೀ ಶಿವಾನನಂದ ಮಾಸ್ಟರ್,ഉല്‍ഘാടനം ശിവാനന്ദ മാഷ്

ಧನ್ಯವಾದ ಶ್ರೀಮತಿ ಸಾವಿತ್ರಿ

ಸಹವಾಸ ಕೇಂಪಿನ ಮಕ್ಕಳ ಉತ್ಪನ್ನ,സഹവാസ കേംബിലെ  കുട്ടികളുടെ ഉത്പന്നം

ಸಾಕ್ಷರ  ಸಹವಾಸ ಕೇಂಪ್ ಉದ್ಘಾಟನೆ

27-9-2014 ಕ್ಕೆ ಶ್ರೀ ಶಿವಾನಂದ ಮಾಸ್ಟರ್ ಸಾಕ್ಷರ ಸಹವಾಸ ಕೇಂಪ್ ಉದ್ಘಾಟನೆ ಮಾಡಿದರು. ಪಿ.ಟಿ.ಎ ಪ್ರೆಸಿಡೆಂಟ್ ಪಿ. ಕಮಲಾಕ್ಷದೊಡ್ಡಮನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದರು. ಹೆಡ್ಮಾಸ್ಟರ್ ಶ್ರೀಮತಿ ವನಜಾಕ್ಷಿ ಸ್ವಾಗತವನ್ನು ಕೋರಿದರು. ಶ್ರೀಮತಿ ಸಾವಿತ್ರಿ ಧನ್ಯವಾದ ಸಮರ್ಪಿಸಿದರು. ಹಿಂದುಳಿದ ಮಕ್ಕಳಿಗೆ ಇದು ಪ್ರಥಮವಾಗಿ ನಡೆಸುವ ಒಂದು ಕೇಂಪ್ ಎಂದು  ಶಿವಾನನಂದ ಮಾಸ್ಟರ್ ಅಭಿಪ್ರಾಯಪಟ್ಟರು.ಕೇಂಪ್ ನ ಕೊನೆಯಲ್ಲಿಮಕ್ಕಳ ಉತ್ಪಾದನೆಯಾದ ಉಣರ್ತು ಹಸ್ತಪತ್ರಿಕೆಯನ್ನು ಊರ ಸಂಗೀತ ಲೋಕದ ಯುವಪ್ರತಿಭೆ ರಾಜೇಶ್ ಕುಮಾರ್ ಪಿ.ವಿ, ಪ್ರಕಾಶನ ಮಾಡಿದರು.  .

ಮಕ್ಕಳು ಅವರ ಉತ್ಪನ್ನವಾದ ಉಣರ್ತು ಹಸ್ತಪತ್ರಿಕೆಯನ್ನು ಎತ್ತಿ ಹಿಡಿಯುತ್ತಿದ್ದಾರೆ

സാക്ഷരം കേംബിലെ കുട്ടികളുടെ കൈ എഴുത്ത് മാസിക സംഗീത ലോകത്തെ യുവ പ്രതിഭ രാജെശ് പി.വി പ്രകാശനം ചെയ്യുന്നു
ಶಾಲಾ ಬ್ಲೋಗ್ ಉದ್ಘಾಟನೆ
ಶಾಲಾ ಬ್ಲೋಗ್ ಉದ್ಘಾಟನೆ ಶ್ರೀಯುತ ಶಿವಾನಂದ ಮಾಸ್ಟರ್, BRC, 27-9-14 ಕ್ಕೆ ಮಧ್ಯಾಹ್ನ 2 ಗಂಟೆಗೆ ನಿರ್ವಹಿಸಿದರು. ಪಿ.ಟಿ.ಎ ಪ್ರೆಸಿಡೆಂಟ್  ಕಮಲಾಕ್ಷದೊಡ್ಡಮನೆ ಅಧ್ಯಕ್ಷತೆ ವಹಿಸಿದರು.ಶ್ರೀಮತಿ ವನಜಾಕ್ಷಿ ಹೆಚ್.ಎಮ್.ಸ್ವಾಗತ ಕೋರಿದರು.. ಶ್ರೀಮತಿ ಸಾವಿತ್ರಿ ಧನ್ಯವಾದ ಅರ್ಪಿಸಿದರು.

ശിവാനന്ദ മാഷ് ബ്ലോഗ് സ്വിച്ച് ഓന്‍ ചെയ്ത് ഉല്‍ഘാടനം ചെയ്യുന്നു

ಹೆಡ್ಮಾಸ್ಟರ್ ಮತ್ತು ಪಿ.ಟಿ.ಎ ಪ್ರೆಸಿಡೆಂಟ್ ಸಮೀಪ

സ്ക്കൂള്‍ ബ്ലോഗ്

ಶಾಲಾ ಬ್ಲೋಗ್

 ಉದ್ಘಾಟನೆ ಶಿವಾನಂದ ಮಾಸ್ಟರ್
ಮಕ್ಕಳಿಂದ ಬ್ಲೋಗ್ ನಿರೀಕ್ಷಣೆ

സ്കൂള്‍ ബ്ലോഗ് ഉദ്ഘാടനം

സ്ക്കൂള്‍ ബ്ലോഗ്  ശ്രീ ശിവാനന്ദ മാഷ്,BRC, 27-9-14ന്‍ 2 മണിക്ക് ഉദ്ഘാടനം ചെയ്തു.PTA President കമലാക്ഷ അധ്യക്ഷത വഹിച്ചു .ശ്രീമതി വനജാക്ഷി സ്വാഗതം ചെയ്തു.ശ്രീമതി സാവിത്രി നന്ദി പ്രകാശിപ്പിച്ചു.

Tuesday, 23 September 2014

ഓണം ചടങ്ങ് MPTA President ശ്രീമതി സുജാത 5-9-2014ന് രാവിലെ 10 മണിക്ക് ഉല്‍ഘാടനം ചെയ്തു.ശ്രീമതി വനജാക്ഷി HM അധ്യക്ഷത വഹിച്ചു. ഓണം കളികള്‍  ശ്രീ ഗുരുവയ്യ ഉല്‍ഘാടനം ചെയ്തു.കുട്ടികള്‍ ഓണം പൂക്കളം ഒരുക്കി.അരി വിതരണത്തിന്‍ ശേഷം ഓണ സദ്യ നല്‍കി.

ಓಣಂ ಹಬ್ಬ ಉದ್ಘಾಟನೆ
5-9-2015-9-2014ಕ್ಕೆ ಬೆಳಿಗ್ಗೆ10 ಗಂಟೆಗೆ ಮದರ್ ಪಿ.ಟಿ.ಎ ಪ್ರೆಸಿಡೆಂಟ್ ಶ್ರೀಮತಿ ಸುಜಾತ ಉದ್ಘಾಟನೆ ಮಾಡಿದರು. ಶ್ರೀಮತಿ ವನಜಾಕ್ಷಿಅಧ್ಯಕ್ಷತೆ ವಹಿಸಿದ ರು. ಇತರ ಅಧ್ಯಾಪಕರೆಲ್ಲಾ ಶುಭಕೋರಿದರು.ಮಕ್ಕಳ ಓಣಂ ಆಟವನ್ನು ಶ್ರೀಯುತ ಗುರುವಯ್ಯ ಮಾಸ್ಟರು ಉದ್ಘಾಟನೆ ಮಾಡಿದರು. ಪಾಯಸ ಊಟದೊಂದಿಗೆ ಮತ್ತು ಓಣಂ ಅಕ್ಕಿ  ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. 4ಕ್ಕೆ ಬೆಳಿಗ್ಗೆ10 ಗಂಟೆಗೆ ಮದರ್ ಪಿ.ಟಿ.ಎ ಪ್ರೆಸಿಡೆಂಟ್ ಶ್ರೀಮತಿ ಸುಜಾತ ಉದ್ಘಾಟನೆ ಮಾಡಿದರು. ಶ್ರೀಮತಿ ವನಜಾಕ್ಷಿಅಧ್ಯಕ್ಷತೆ ವಹಿಸಿದ ರು. ಇತರ ಅಧ್ಯಾಪಕರೆಲ್ಲಾ ಶುಭಕೋರಿದರು.ಮಕ್ಕಳ ಓಣಂ ಆಟವನ್ನು ಶ್ರೀಯುತ ಗುರುವಯ್ಯ ಮಾಸ್ಟರು ಉದ್ಘಾಟನೆ ಮಾಡಿದರು. ಪಾಯಸ ಊಟದೊಂದಿಗೆ ಮತ್ತು ಓಣಂ ಅಕ್ಕಿ  ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು. 

മിറ്റായി പെരുക്കല്‍

ഓണക്കളി കാണാന്‍

ಓಣಂ ಹಬ್ಬ ಉದ್ಘಾಟನೆ

5-9-2014ಕ್ಕೆ ಬೆಳಿಗ್ಗೆ10 ಗಂಟೆಗೆ ಮದರ್ ಪಿ.ಟಿ.ಎ ಪ್ರೆಸಿಡೆಂಟ್ ಶ್ರೀಮತಿ ಸುಜಾತ ಉದ್ಘಾಟನೆ ಮಾಡಿದರು. ಶ್ರೀಮತಿ ವನಜಾಕ್ಷಿಅಧ್ಯಕ್ಷತೆ ವಹಿಸಿದ ರು. ಇತರ ಅಧ್ಯಾಪಕರೆಲ್ಲಾ ಶುಭಕೋರಿದರು.ಮಕ್ಕಳ ಓಣಂ ಆಟವನ್ನು ಶ್ರೀಯುತ ಗುರುವಯ್ಯ ಮಾಸ್ಟರು ಉದ್ಘಾಟನೆ ಮಾಡಿದರು. ಪಾಯಸ ಊಟದೊಂದಿಗೆ ಮತ್ತು ಓಣಂ ಅಕ್ಕಿ  ವಿತರಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.  
ಮಿಠಾಯಿ ಹೆಕ್ಕುವುದು മിഠായി പെറുക്കല്‍

കസേരക്കളിയില്‍ നിന്ന്

ഓണം പൂക്കളം   ಓಣಂ ಪೂಕ್ಕಳಂ

ಚಾಕ್ಕ್ ರೇಸ್ ചാക്ക് റേസ്

ನನ್ನ ಗೋಣಿಯೆಲ್ಲಿ?

ನಾನೇ ಮೊದಲು

ಸೋತರೂ ಗೋಣಿ ಕೊಡಲಾರೆ