Friday, 16 September 2016

Banana plants by students,PTA 

ಮಕ್ಕಳ ಬಾಳೆ ತೋಟ!

ಶಾಲೆಯ ಮಕ್ಕಳು ಮತ್ತು ಪಿಟಿಎ ಸೇರಿ ಶಾಲೆಯ ಬದಿಯಲ್ಲಿ ಬಾಳೆ ತೋಟವನ್ನು ನಿರ್ಮಿಸಿ ಅದು ಈಗ ಬಾಳೆ ಗೊನೆಯನ್ನು ಬಿಟ್ಟಿದೆ. ಆ ಸಂತೋಷವನ್ನು ಮಕ್ಕಳು ಮತ್ತು ಪಿಟಿಎ ಸದಸ್ಯರು ತೋಟದಲ್ಲಿ ಸೇರಿ ಹಂಚಿಕೊಂಡರು.ಅಧ್ಯಾಪಕರು ಇದರಲ್ಲಿ ಪಾಲುಗೊಂಡರು.

കുട്ടികളുടെ വാഴ തോട്ടം!

കുട്ടികളും പിടിഎ യും ചേര്‍ന്ന് സ്ക്കൂളിന്‍റെ പരിസരത്ത് തുടങ്ങിയ വാഴ തോട്ടത്തില്‍ വാഴകള്‍ കുലച്ചു.ആ സന്തോഷം പങ്ക് വെക്കാന്‍ എല്ലാവരും തോട്ടത്തില്‍ ഒത്തു ചേര്‍ന്നു.

Saturday, 10 September 2016

ಸಂಭ್ರಮದ ಓಣಂ ದಿನಾಚರಣೆ!!  9-9-2016

9-9-16ಕ್ಕೆ ಬೆಳಿಗ್ಗೆ 10 ಗಂಟೆಗೆ  ಶಾಲೆಯಲ್ಲಿ ಓಣಂ ಆಟ ಮಕ್ಕಳಿಗಾಗಿ ಆರಂಭವಾಯಿತು,ಎಲ್ಲಾ ಕ್ಲಾಸ್ಸಿನ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು.ಕುರ್ಚಿ ಆಟ,ಚಕ್ಕುಲಿ ಕಚ್ಚುವ ಆಟ,ಮಿಠಾಯಿ ಹೆಕ್ಕುವ ಆಟ,ಪೊಟೇಟೋ ರೇಸ್,ಕೈಯಲ್ಲಿ ನೀರು ತಂದು ಹಾಕುವ ಆಟ ಮೊದಲಾದವುಗಳಲ್ಲಿ ಸ್ಪರ್ಧೆ ನಡೆಯಲಾಯಿತು.ಸ್ಪರ್ಧೆಯನ್ನು ಶ್ರಿಯುತ ಗುರುವಯ್ಯ ಮಾಸ್ಟರ್,ಭಾರತಿ ಟೀಚರ್,ಎಸ್.ಎಂ.ಸಿ ವೈಸ್ ಪ್ರೆಸಿಡೆಂಟ್ ಶ್ರೀ ಪುರುಷೋತ್ತಮ ಮೊದಲಾದವರು ನಿಯಂತ್ರಿಸಿದರು.ವಿಜಯಿಗಳಿಗೆ ಅಧ್ಯಾಪಕರ ವತಿಯಿಂದ ಬಹುಮಾನ ವಿತರಣೆ ನಡೆಸಲಾಯಿತು. ಮಧ್ಯಾಹ್ನ ಎಲ್ಲರಿಗೂ ಓಣಮ್ ಊಟ ನೀಡಲಾಯಿತು.ಊಟದ ನಂತರ ಎಲ್ಲಾ ಮಕ್ಕಳಿಗೂ 5 ಕಿಲೋ ಅಕ್ಕಿ ವಿತರಣೆ ಮಾಡಲಾಯಿತು.

വിപുലമായ ഓണാഘോഷം!!

9-9-16ന് സ്ക്കൂളില്‍ രാവിലെ 10 മണിക്ക് കുട്ടികള്‍ക്കായി ഓണക്കളി നടത്തി. മത്സരങ്ങളെ ശ്രി ഗുരുവയ്യ മാസ്ട്ടര്‍,ഭാരതി ടീച്ചര്‍,എസ്.എം.സി വൈസ് പ്രെസിഡെന്‍റ്  ശ്രീ പുരുഷു മുതലായവര്‍ നിയന്ത്രിച്ചു.വിവിധ ഇനം മത്സരങ്ങളിലെ വിജയികള്‍ക്ക് അധ്യാപകരുടെ വകയായി സമ്മാനങ്ങള്‍ നല്‍കി.ഉച്ചയ്ക്ക് എല്ലാവര്‍ക്കും ഓണ സദ്യ നല്‍കി.ഓണ സദ്യക്ക് ശേഷം എല്ലാ കുട്ടികള്‍ക്കും 5കിലോ അരി വിതരണം ചെയ്തു

HAPPY ONAM TO ALL!!ಓಣಂ ಹಬ್ಬದ ಶುಭಾಶಯಗಳು!!

Wednesday, 7 September 2016

TEACHERS DAY SEPT 5 CELEBRATION

INAUGURATION BY RETD. GIRISH MASTER

ಅಧ್ಯಾಪಕ ದಿನಾಚರಣೆ ಸಪ್ಟಂಬರ್ 5 ದಿನವನ್ನು ಈ ಶಾಲೆಯಿಂದ ನಿವೃತ್ತರಾದ ಶ್ರೀಯುತ ಗಿರೀಶ್ ಮಾಸ್ಟರ್ ಬೆಳಿಗ್ಗೆ 9 ಗಂಟೆಗೆ ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಪಿಟಿಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ ವಹಿಸಿದರು.ಶಾಲಾ ಮುಖ್ಗ್ಯೋಪಾಧ್ಯಾಯಿನಿ ಶ್ರೀಮತಿ ನಾರಾಯಿಣಿ ಸ್ವಾಗತ ಕೋರಿದರು.ಪಿ.ಟಿ.ಎ ಪ್ರೆಸಿಡೆಂಟ್ ಮನಮೋಹನ ನೆಕ್ಲಿ ಗಿರೀಶ್ ಮಾಸ್ಟರಿಗೆ ಶಾಲು ಹೊದಿಸಿ ಗೌರವಿಸಿದರು.ಎಲ್ಲಾ ಅಧ್ಯಾಪಕರಿಗೂ ಮಕ್ಕಳು ಹೂ ನೀಡಿ ಆದರಿಸಿದರು.ಎಂಪಿಟಿಎ ಅಧ್ಯಕ್ಷೆ ಸುಜಾತ,ಭಾರತಿ ಟೀಚರ್,ಸತೀಶ ಮಾಸ್ಟರ್, ಶುಭಾಶಂಸೆ ಕೋರಿದರು. ಎಲ್ಲರಿಗೂ ಸಾವಿತ್ರಿ ಟೀಚರ್ ಧನ್ಯವಾದ ಸಮರ್ಪಿಸಿದರು.

അധ്യാപക ദിനാചരണ സെപ്ടംബര്‍ 5, സ്ക്കൂളില്‍ രിട്ടയര്‍ഡ്  അധ്യാപകന്‍ ശ്രീ ഗിരീഷ് മാസ്ട്ടര്‍ രാവിലെ 9 മണിക്ക്  ഉല്‍ഘാടനം ചെയ്തു.പിടിഎ പ്രസിഡെന്‍റ്  മനമോഹന നെക്ലി അധ്യക്ഷനായിരുന്നു.എഛ്.എം നാരായണി സ്വാഗതം ചെയ്തു.അധ്യാപകര്‍,മദര്‍ പിടിഎ പ്രെസിഡെന്‍റ് സുജാത എന്നിവര്‍ ആശംസകള്‍ നേര്‍ന്നു.സാവിത്രി ടീച്ചര്‍ നന്ദി പ്രകാശിപ്പിച്ചു.

TEACHERS DAY SEPT 5 CELEBRATION

TEACHERS DAY SEPT 5 CELEBRATION

TEACHERS DAY SEPT 5 CELEBRATION