Sunday, 30 October 2016
Sunday, 2 October 2016
ಪೆರಿಯ ಕೇಂದ್ರೀಯ ವಿಶ್ವ ವಿದ್ಯಾನಿಲಯ ವಿದ್ಯಾರ್ಥಿಗಳ ಶುಚಿತ್ವ ಕಾರ್ಯಕ್ರಮ
പെരിയ സെന്റ്രല് യുനിവെര്സിറ്റി കുട്ടികളുടെ ശുചിത്വ പരിപാടി
![]() |
| Inauguration by HOD,Central university Periya,Smt Jilly |
27-9-16ಕ್ಕೆ ಮಧ್ಯಾಹ್ನ 2 ಗಂಟೆಗೆ ಶಾಲೆಯಲ್ಲಿ ಪೆರಿಯ ಕೇಂದ್ರೀಯ ವಿಶ್ವ ವಿದ್ಯಾನಿಲಯದ ಮಕ್ಕಳಿಂದ ಶುಚಿತ್ವದ ಬಗ್ಗೆ ಕ್ಲಾಸ್ಸ್ ನಡೆಸಲಾಯಿತು. ಶಾಲೆಯ ಅಧ್ಯಾಪಕರಾದ ಶ್ರೀ ಸತೀಶ್ ಮಾಸ್ಟರ್ ಸ್ವಾಗತ ಕೋರಿದರು.ವಿಶ್ವವಿದ್ಯಾ ನಿಲಯದ ಅಧ್ಯಾಪಕರಾದ ಶ್ರೀಮತಿ ಜಿಲ್ಲಿ ಉದ್ಘಾಟನೆ ಮಾಡಿದರು.ಗುರುವಯ್ಯ ಮಾಸ್ಟರ್ ಧನ್ಯವಾದ ಸಮರ್ಪಿಸಿದರು.
![]() |
| Welcome speech by Satheesha.A,Teacher |
പെരിയ സെന്റ്രല് യുനിവെര്സിറ്റി കുട്ടികളുടെ ശുചിത്വ പരിപാടി
![]() |
| Teachers & students as audience |
27-9-16ന് ഉച്ചയ്ക്ക് 2 മണിക്ക് പെരിയ സെന്റ്രല് യുനിവെര്സിറ്റിയുടെ കുട്ടികള് സ്ക്കൂളില് ശുചിത്വത്തെ പറ്റി ക്ലാസ്സ് എടുത്തു.ക്ലാസ്സിലേക്ക് അധ്യാപകനായ സതീശന് മാസ്ട്ടര് എലാവരെയും സ്വാഗതം ചെയ്തു.ക്ലാസ്സ്,ഉനിവെര്സിറ്റി അധ്യാപിക ശ്രീമതി ജില്ലി ഉല്ഘാടനം ചെയ്തു.ശ്രീ ഗുരുവയ്യ മാസ്ട്ടര് നന്ദി പ്രകാശിപ്പിച്ചു.
![]() |
| Slide show |
Friday, 16 September 2016
Banana plants by students,PTA
ಮಕ್ಕಳ ಬಾಳೆ ತೋಟ!
കുട്ടികളുടെ വാഴ തോട്ടം!
ಮಕ್ಕಳ ಬಾಳೆ ತೋಟ!
ಶಾಲೆಯ ಮಕ್ಕಳು ಮತ್ತು ಪಿಟಿಎ ಸೇರಿ ಶಾಲೆಯ ಬದಿಯಲ್ಲಿ ಬಾಳೆ ತೋಟವನ್ನು ನಿರ್ಮಿಸಿ ಅದು ಈಗ ಬಾಳೆ ಗೊನೆಯನ್ನು ಬಿಟ್ಟಿದೆ. ಆ ಸಂತೋಷವನ್ನು ಮಕ್ಕಳು ಮತ್ತು ಪಿಟಿಎ ಸದಸ್ಯರು ತೋಟದಲ್ಲಿ ಸೇರಿ ಹಂಚಿಕೊಂಡರು.ಅಧ್ಯಾಪಕರು ಇದರಲ್ಲಿ ಪಾಲುಗೊಂಡರು.
കുട്ടികളുടെ വാഴ തോട്ടം!
കുട്ടികളും പിടിഎ യും ചേര്ന്ന് സ്ക്കൂളിന്റെ പരിസരത്ത് തുടങ്ങിയ വാഴ തോട്ടത്തില് വാഴകള് കുലച്ചു.ആ സന്തോഷം പങ്ക് വെക്കാന് എല്ലാവരും തോട്ടത്തില് ഒത്തു ചേര്ന്നു.

Saturday, 10 September 2016
ಸಂಭ್ರಮದ ಓಣಂ ದಿನಾಚರಣೆ!! 9-9-2016
വിപുലമായ ഓണാഘോഷം!!
9-9-16ಕ್ಕೆ ಬೆಳಿಗ್ಗೆ 10 ಗಂಟೆಗೆ ಶಾಲೆಯಲ್ಲಿ ಓಣಂ ಆಟ ಮಕ್ಕಳಿಗಾಗಿ ಆರಂಭವಾಯಿತು,ಎಲ್ಲಾ ಕ್ಲಾಸ್ಸಿನ ಮಕ್ಕಳಿಗೂ ವಿವಿಧ ರೀತಿಯ ಸ್ಪರ್ಧೆಗಳು ನಡೆಯಿತು.ಕುರ್ಚಿ ಆಟ,ಚಕ್ಕುಲಿ ಕಚ್ಚುವ ಆಟ,ಮಿಠಾಯಿ ಹೆಕ್ಕುವ ಆಟ,ಪೊಟೇಟೋ ರೇಸ್,ಕೈಯಲ್ಲಿ ನೀರು ತಂದು ಹಾಕುವ ಆಟ ಮೊದಲಾದವುಗಳಲ್ಲಿ ಸ್ಪರ್ಧೆ ನಡೆಯಲಾಯಿತು.ಸ್ಪರ್ಧೆಯನ್ನು ಶ್ರಿಯುತ ಗುರುವಯ್ಯ ಮಾಸ್ಟರ್,ಭಾರತಿ ಟೀಚರ್,ಎಸ್.ಎಂ.ಸಿ ವೈಸ್ ಪ್ರೆಸಿಡೆಂಟ್ ಶ್ರೀ ಪುರುಷೋತ್ತಮ ಮೊದಲಾದವರು ನಿಯಂತ್ರಿಸಿದರು.ವಿಜಯಿಗಳಿಗೆ ಅಧ್ಯಾಪಕರ ವತಿಯಿಂದ ಬಹುಮಾನ ವಿತರಣೆ ನಡೆಸಲಾಯಿತು. ಮಧ್ಯಾಹ್ನ ಎಲ್ಲರಿಗೂ ಓಣಮ್ ಊಟ ನೀಡಲಾಯಿತು.ಊಟದ ನಂತರ ಎಲ್ಲಾ ಮಕ್ಕಳಿಗೂ 5 ಕಿಲೋ ಅಕ್ಕಿ ವಿತರಣೆ ಮಾಡಲಾಯಿತು.
വിപുലമായ ഓണാഘോഷം!!
9-9-16ന് സ്ക്കൂളില് രാവിലെ 10 മണിക്ക് കുട്ടികള്ക്കായി ഓണക്കളി നടത്തി. മത്സരങ്ങളെ ശ്രി ഗുരുവയ്യ മാസ്ട്ടര്,ഭാരതി ടീച്ചര്,എസ്.എം.സി വൈസ് പ്രെസിഡെന്റ് ശ്രീ പുരുഷു മുതലായവര് നിയന്ത്രിച്ചു.വിവിധ ഇനം മത്സരങ്ങളിലെ വിജയികള്ക്ക് അധ്യാപകരുടെ വകയായി സമ്മാനങ്ങള് നല്കി.ഉച്ചയ്ക്ക് എല്ലാവര്ക്കും ഓണ സദ്യ നല്കി.ഓണ സദ്യക്ക് ശേഷം എല്ലാ കുട്ടികള്ക്കും 5കിലോ അരി വിതരണം ചെയ്തു
Subscribe to:
Posts (Atom)